ಒಂದಷ್ಟು ಮಾತು, ಮೌನದೊಳಗಿನ ಬಿಸಿ ಗಾಳಿ, ಇಬ್ಬನಿ ಮೂಡಿದ ಬಾವ, ಒಮ್ಮೆ ಕಳೆದಂತೆ, ಇನ್ನೆಲ್ಲೋ ಪಡೆದಂತೆ, ಕನಸು ಕಲ್ಪನೆ ಬದುಕ ದೀವಿಗೆ ಎಂಬಂತೆ ನಾಳೆಯೊಳು ಮಿಂದೆದ್ದು ಉತ್ಸಾಹ ಪಡೆಯುವಾಸೆ, ಶುದ್ದ ಮನಸಿನ ಮುಗ್ದ ಇಂಚರ, ಹುಚ್ಚಿನೊಳು ಸತ್ಯವಿದೆಯೆಂದು ಕಾಲ ಕಳೆಯುವ ಆಶಾವಾದಿ, ಕೊನೆಗೊಮ್ಮೆ ಮೌನ, ನೀರು, ಮರಳು .. ಎರಡನ್ನು ಹಿಡಿಯುವಾಸೆ .. ಕೈಗೆ ಅಂಟಿದಷ್ಟು, ಕಾಲವಾವನ ಕೀಳು ಮಾಡದು! ಪಿಸು ಮಾತು, ದಿನು
Post a Comment
No comments:
Post a Comment